I have a doubt here please help me in understanding this in a better way.
Page 54 kathopanishad - E book It is mentioned gnanayagna and karmayagna ... and explanation about gnana and karma is given ...my doubt here is karma means does it mean the daily work which we all are involved in? or is it specifically mean to karma which we do in terms of shastra(sandhyavandane, dinanityada puje, homa etc) ?
How should i understand this word karma as?
also please let me know the link to bannaje govindacharya sir's commentry
ನೀವು ನೇರವಾಗಿ ಉಪನಿಷತ್ ಓದುತ್ತಿರುವಂತಿದೆ. ಉಪನಿಷತ್ ವಿಶೇಷವಾಗಿ ಒಂದು ವಿಷಯದ ಆಳ ಚಿಂತನೆ [like MD after MBBS] ನಿಮಗೆ ಅಧ್ಯಾತ್ಮ ಸರಳವಾಗಿ ಅರ್ಥವಾಗಬೇಕಾದರೆ ಮೊಟ್ಟ ಮೊದಲು ಭಗವದ್ಗೀತೆಯನ್ನು ಹಾಗೂ ನಂತರ ವಿಷ್ಟುಸಹಸ್ರನಾಮ ಅರ್ಥವನ್ನು ಓದಬೇಕು.ಅಲ್ಲಿ ನಿಮಗೆ ಒಂದು Foundation ಸಿಗುತ್ತೆ. ಆ ನಂತರದ ವಿಶೇಷ ಅಧ್ಯಯನ ಉಪನಿಷತ್.
ಗೀತೆಯಲ್ಲಿ ಜ್ಞಾನಯಜ್ಞ ಮತ್ತು ಕರ್ಮಯಜ್ಞದ ಬಗ್ಗೆ ತುಂಬಾ ಸರಳ ವಿವರಣೆ ಇದೆ. ನಿಮಗೆ ಅತ್ಯಂತ ಸರಳ ರೂಪದಲ್ಲಿ ಹೇಳಬೇಕೆಂದರೆ ನಿಮ್ಮ ಪಾಲಿಗೆ ಬಂದ ಕರ್ತವ್ಯ ಕರ್ಮ ನಿಮ್ಮ "ಕರ್ಮ" ಆ ಕರ್ಮವನ್ನು ನೀವು ಭಗವಂತನ ಪರವಾಗಿ ಮಾಡಿದಾಗ ಅದು "ಕರ್ಮಯಜ್ಞ" ಉದಾಹರಣೆಗೆ: ವ್ಯಾದನ ಕಥೆ. ಅವನ ಪಾಲಿಗೆ ಬಂದ ಕರ್ಮ ಮಾಂಸಮಾರುವುದು. ಆತ ಅದನ್ನು ಭಗವಂತನ ಪರ ಮಾಡಿದ. ತನ್ನ ಕರ್ಮವನ್ನೇ ಕರ್ಮಯಜ್ಞವನ್ನಾಗಿ ಮಾಡಿ ಮೋಕ್ಷವನ್ನು ಸೇರಿದ. ನೀವು ದಾರಿಯಲ್ಲಿ ಬರುವಾಗ ಯಾರಿಗೋ ಆಪತ್ತು ಒದಗಿ ಬಂದಿದ್ದು, ನೀವು ಅಲ್ಲಿ ನಿಂತು ಅವರಿಗೆ ಸಹಾಯ ಮಾಡುತ್ತೀರ. ಹಾಗೆ ಮಾಡಿದಾಗ - "ನನ್ನೊಳಗಿದ್ದ ಭಗವಂತ ನನ್ನ ಮೂಲಕ ಆತನಿಗೆ ಸಹಾಯ ಮಾಡಿದ; ಇಲ್ಲಿ ನಾನು ಕೇವಲ Instrument ಅಷ್ಟೇ" ಎಂದು ಕೊಂಡರೆ ಅದು "ಕರ್ಮಯಜ್ಞ". ಅದನ್ನು ಬಿಟ್ಟು "ನಾನು ಮಾಡಿದೆ, ನನ್ನಿಂದಾಯ್ತು, ನಾನಿಲ್ಲದಿದ್ದರೆ ಆತ ಸತ್ತೇ ಹೋಗುತ್ತಿದ್ದ...." ಎಂದುಕೊಂಡರೆ ಅದು ನಿಮ್ಮ ಪ್ರಾರಾಬ್ಧ ಕರ್ಮವಾಗಿ ನಿಮ್ಮನ್ನು ಮುಂದಿನ ಜನ್ಮದಲ್ಲೂ ಕಾಡಬಹುದು. ಪೂಜೆ ಪುನಸ್ಕಾರ ಎಲ್ಲವೂ ನಮ್ಮ ಮನಸ್ಸನ್ನು ಭಗವಂತನಲ್ಲಿ ನೆಡಲು ಹಾಗೂ ಭಗವಂತನಿಗೆ ಮತ್ತು ದೇವತೆಗಳಿಗೆ ಧನ್ಯವಾದ ಹೇಳಲು ಮಾಡುವ ವಿಶೇಷ ಕರ್ಮ. ಭಗವಂತನ ರಾಜ್ಯದ ಪ್ರಜೆಗಳಾದ ನಾವು ಭಗವಂತನಿಗೆ ಅರ್ಪಿಸುವ 'ಕರ' (Tax) ನಮ್ಮ ದೈನಂದಿನ ಕರ್ತವ್ಯ ಕರ್ಮ. ಹರಿಃ ಓಂ
http://www.kannadaaudio.com/Songs/Discourses/home/ http://www.taraprakashana.org/ ಈ ಮೇಲಿನ ಕೊಂಡಿಯಲ್ಲಿ ಕೆಲವು ಪ್ರವಚನಗಳು ಲಭ್ಯವಿದೆ. ಉಳಿದ ಆಡಿಯೋ CD/DVD ನೀವು ಖರೀದಿಸಬೇಕು. ಬೆಂಗಳೂರಿನ ವಿದ್ಯಾಪೀಠದಲ್ಲಿ ಎಲ್ಲಾ ಪ್ರವಚನಗಳ MP3 ಲಬ್ಯವಿದೆ.
neevu tumba correct agi heldiri. I chant bhagavadgeetha and vishnu sahasranama but i have not learnt the meanings and essence of it to its core. you are very much right. I shall first learn the meaning in bhagavadgita and vishnu sahasranamam and then come back and read this again and may be i will understand it much better.
I understood your explanation of karma. Tumba thanks.
I have a doubt here please help me in understanding this in a better way.
ReplyDeletePage 54 kathopanishad - E book
It is mentioned gnanayagna and karmayagna ...
and explanation about gnana and karma is given ...my doubt here is karma means does it mean the daily work which we all are involved in? or is it specifically mean to karma which we do in terms of shastra(sandhyavandane, dinanityada puje, homa etc) ?
How should i understand this word karma as?
also please let me know the link to bannaje govindacharya sir's commentry
Thanks in advance
Hari Om
Shilpa
ನೀವು ನೇರವಾಗಿ ಉಪನಿಷತ್ ಓದುತ್ತಿರುವಂತಿದೆ.
ReplyDeleteಉಪನಿಷತ್ ವಿಶೇಷವಾಗಿ ಒಂದು ವಿಷಯದ ಆಳ ಚಿಂತನೆ [like MD after MBBS]
ನಿಮಗೆ ಅಧ್ಯಾತ್ಮ ಸರಳವಾಗಿ ಅರ್ಥವಾಗಬೇಕಾದರೆ ಮೊಟ್ಟ ಮೊದಲು ಭಗವದ್ಗೀತೆಯನ್ನು ಹಾಗೂ ನಂತರ ವಿಷ್ಟುಸಹಸ್ರನಾಮ ಅರ್ಥವನ್ನು ಓದಬೇಕು.ಅಲ್ಲಿ ನಿಮಗೆ ಒಂದು Foundation ಸಿಗುತ್ತೆ. ಆ ನಂತರದ ವಿಶೇಷ ಅಧ್ಯಯನ ಉಪನಿಷತ್.
ಗೀತೆಯಲ್ಲಿ ಜ್ಞಾನಯಜ್ಞ ಮತ್ತು ಕರ್ಮಯಜ್ಞದ ಬಗ್ಗೆ ತುಂಬಾ ಸರಳ ವಿವರಣೆ ಇದೆ.
ನಿಮಗೆ ಅತ್ಯಂತ ಸರಳ ರೂಪದಲ್ಲಿ ಹೇಳಬೇಕೆಂದರೆ ನಿಮ್ಮ ಪಾಲಿಗೆ ಬಂದ ಕರ್ತವ್ಯ ಕರ್ಮ ನಿಮ್ಮ "ಕರ್ಮ"
ಆ ಕರ್ಮವನ್ನು ನೀವು ಭಗವಂತನ ಪರವಾಗಿ ಮಾಡಿದಾಗ ಅದು "ಕರ್ಮಯಜ್ಞ"
ಉದಾಹರಣೆಗೆ: ವ್ಯಾದನ ಕಥೆ. ಅವನ ಪಾಲಿಗೆ ಬಂದ ಕರ್ಮ ಮಾಂಸಮಾರುವುದು. ಆತ ಅದನ್ನು ಭಗವಂತನ ಪರ ಮಾಡಿದ. ತನ್ನ ಕರ್ಮವನ್ನೇ ಕರ್ಮಯಜ್ಞವನ್ನಾಗಿ ಮಾಡಿ ಮೋಕ್ಷವನ್ನು ಸೇರಿದ.
ನೀವು ದಾರಿಯಲ್ಲಿ ಬರುವಾಗ ಯಾರಿಗೋ ಆಪತ್ತು ಒದಗಿ ಬಂದಿದ್ದು, ನೀವು ಅಲ್ಲಿ ನಿಂತು ಅವರಿಗೆ ಸಹಾಯ ಮಾಡುತ್ತೀರ. ಹಾಗೆ ಮಾಡಿದಾಗ - "ನನ್ನೊಳಗಿದ್ದ ಭಗವಂತ ನನ್ನ ಮೂಲಕ ಆತನಿಗೆ ಸಹಾಯ ಮಾಡಿದ; ಇಲ್ಲಿ ನಾನು ಕೇವಲ Instrument ಅಷ್ಟೇ" ಎಂದು ಕೊಂಡರೆ ಅದು "ಕರ್ಮಯಜ್ಞ". ಅದನ್ನು ಬಿಟ್ಟು "ನಾನು ಮಾಡಿದೆ, ನನ್ನಿಂದಾಯ್ತು, ನಾನಿಲ್ಲದಿದ್ದರೆ ಆತ ಸತ್ತೇ ಹೋಗುತ್ತಿದ್ದ...." ಎಂದುಕೊಂಡರೆ ಅದು ನಿಮ್ಮ ಪ್ರಾರಾಬ್ಧ ಕರ್ಮವಾಗಿ ನಿಮ್ಮನ್ನು ಮುಂದಿನ ಜನ್ಮದಲ್ಲೂ ಕಾಡಬಹುದು.
ಪೂಜೆ ಪುನಸ್ಕಾರ ಎಲ್ಲವೂ ನಮ್ಮ ಮನಸ್ಸನ್ನು ಭಗವಂತನಲ್ಲಿ ನೆಡಲು ಹಾಗೂ ಭಗವಂತನಿಗೆ ಮತ್ತು ದೇವತೆಗಳಿಗೆ ಧನ್ಯವಾದ ಹೇಳಲು ಮಾಡುವ ವಿಶೇಷ ಕರ್ಮ. ಭಗವಂತನ ರಾಜ್ಯದ ಪ್ರಜೆಗಳಾದ ನಾವು ಭಗವಂತನಿಗೆ ಅರ್ಪಿಸುವ 'ಕರ' (Tax) ನಮ್ಮ ದೈನಂದಿನ ಕರ್ತವ್ಯ ಕರ್ಮ.
ಹರಿಃ ಓಂ
http://www.kannadaaudio.com/Songs/Discourses/home/
Deletehttp://www.taraprakashana.org/
ಈ ಮೇಲಿನ ಕೊಂಡಿಯಲ್ಲಿ ಕೆಲವು ಪ್ರವಚನಗಳು ಲಭ್ಯವಿದೆ. ಉಳಿದ ಆಡಿಯೋ CD/DVD ನೀವು ಖರೀದಿಸಬೇಕು.
ಬೆಂಗಳೂರಿನ ವಿದ್ಯಾಪೀಠದಲ್ಲಿ ಎಲ್ಲಾ ಪ್ರವಚನಗಳ MP3 ಲಬ್ಯವಿದೆ.
neevu tumba correct agi heldiri. I chant bhagavadgeetha and vishnu sahasranama but i have not learnt the meanings and essence of it to its core. you are very much right. I shall first learn the meaning in bhagavadgita and vishnu sahasranamam and then come back and read this again and may be i will understand it much better.
ReplyDeleteI understood your explanation of karma. Tumba thanks.
Hari om
Shilpa
ದೇವರು ನಿಮಗೆ ಸನ್ಮಂಗಳವನ್ನುಂಟುಮಾಡಲಿ.
Deleteಭಾಗವತವನ್ನೂ ಓದಲು ಪ್ರಯತ್ನಿಸಿ. [i wish to start Bhagavata after Prashnopanishad]
ನೀವು ಕತೋಪನಿಸತ್ ಓದಿ, ಅಹಂ ಬ್ರಹ್ಮಾಸ್ಮಿ ಎಂಬ ಶಂಕರರ ತತ್ವದ ಅರಿವಾಗುವುದು
DeleteWell explained shortly thank you
Delete